ಸಮಾಜ ವಿಜ್ಞಾನ ಸ೦ಘ
ಸಮಾಜ ವಿಜ್ಞಾನ ಸಂಘವು ವಿವಿಧ ಸಾಮಾಜಿಕ ಚಟುವಟಿಕೆಗಳು ಮತ್ತು ಸೃಜನಾತ್ಮಕ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ, ಉತ್ತಮ ಸಾಮಾಜಿಕ ಅರಿವಿಗೆ ಪ್ರೋತ್ಸಾಹಿಸುತ್ತದೆ. ಸಮಾಜ ವಿಜ್ಞಾನದ ಪ್ರತೀ ಕಾರ್ಯಕ್ರಮಗಳು ಯಶಸ್ವಿಯಾಗಲು ಕಲಿಕಾರ್ಥಿಗಳ ಕ್ರಿಯಾತ್ಮಕ ತೊಡಗುವಿಕೆ ಬಹುಮುಖ್ಯವಾಗಿದೆ. ಹಾಗೆಯೇ ಸಂಘದ ಚಟುವಟಿಕೆಗಳು ಸಮಾಜ ವಿಜ್ಞಾನ ಕಲಿಕೆಗೆ ಹೆಚ್ಚು ಪ್ರೋತ್ಸಾಹಿಸುತ್ತವೆ, ಹಾಗೆಯೇ ವಿದ್ಯಾರ್ಥಿಗಳ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುತ್ತದೆ. ಸಂಘದಿಂದ ಜರುಗುವ ಎಲ್ಲಾ ಚಟುವಟಿಕೆಗಳು ಹೆಚ್ಚೆಚ್ಚು ಮಾಹಿತಿಗಳನ್ನು ಒಳಗೊಂಡಿರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ಕಲಿಕಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸುವ ಮತ್ತು ಸೃಜನಾತ್ಮಕ ಅಂತಸ್ತ ಸಾಮರ್ಥ್ಯಗಳನ್ನು ಪ್ರೇರೇಪಿಸುತ್ತವೆ, ಜೊತೆಗೆ ಕಾರ್ಯಕ್ಷಮತೆ ಮತ್ತು ಕಲಿಕೆ ಜೊತೆಯಾಗಿಯೇ ರೂಢನೆಯಾಗುವಂತೆ ಉತ್ತಮ ಅನುಭವಗಳನ್ನು ನೀಡುತ್ತವೆ.
-
- ಸಮಾಜ ವಿಜ್ಞಾನ ಸ೦ಘ 2014-15<< Click Here
- ಸಮಾಜ ವಿಜ್ಞಾನ ಸ೦ಘ 2016-17<< Click Here
- ಸಮಾಜ ವಿಜ್ಞಾನ ಸ೦ಘ 2017-18<< Click Here
- ಸಮಾಜ ವಿಜ್ಞಾನ ಸ೦ಘ 2018-19<< Click Here
- ಸಮಾಜ ವಿಜ್ಞಾನ ಸ೦ಘ 2019-20<< Click Here
- ಸಮಾಜ ವಿಜ್ಞಾನ ಸ೦ಘ 2020-21<< Click Here