Latest Updates
ನ್ಯಾಕ್ ಮಾನ್ಯತೆ
Date : 17-11-2015
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು 2.70 Cumulative Grade Point Average (CGPA) ಅಂಕದೊಂದಿಗೆ ನ್ಯಾಕ್ ನಿಂದ ’ಬಿ’ ಗ್ರೇಡ್ ಮಾನ್ಯತೆ ಪಡೆದಿರುತ್ತದೆ.
ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ 2 ಶ್ರೇಣಿಗಳು
Date : 16-09-2015
ಚೈತ್ರಾ ಆರ್ 9 ನೇ ಶ್ರೇಣಿ (86.21%) ಶಾಜಿಯಾ ಖಾನುಂ ಎ ಬಡಗಿ 10 ನೇ ಶ್ರೇಣಿ (86.07%) 2013-14 ನೇ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಬಿ.ಇಡಿ., ವಾರ್ಷಿಕ ಪರೀಕ್ಷೆಯಲ್ಲಿ ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ 2 ಶ್ರೇಣಿಗಳು ಬಂದಿರುತ್ತದೆ. ಈ ಅಭೂತಪೂರ್ವ ಯಶಸ್ಸಿಗಾಗಿ ಶ್ರಮಿಸಿದ ಕಾಲೇಜಿನ ಪ್ರಾಚಾರ್ಯರನ್ನು, ಸಿಬ್ಬಂಧಿ ವರ್ಗದವರನ್ನು ಹಾಗೂ ಪ್ರಶಿಕ್ಷಣಾರ್ಥಿಗಳನ್ನು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
Time Table for B.Ed Examination of June – 2015
Date : 18-05-2015
Final Time Table for B.Ed I/II Semester Examination of June – 2015 Time Table for B.Ed Examination<- Click here to download