ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ಇತ್ತೀಚಿನದು > 2014-2015 ನೇ ಸಾಲಿನ ಶ್ರೇಣಿ ವಿಜೇತರಿಗೆ ಅಭಿನಂದನೆಗಳು

2014-2015 ನೇ ಸಾಲಿನ ಶ್ರೇಣಿ ವಿಜೇತರಿಗೆ ಅಭಿನಂದನೆಗಳು

Deepa S

ದೀಪಾ ಎಸ್
2 ನೇ ಶ್ರೇಣಿ (87.07%)

Nikitha S K

ನಿಕಿತಾ ಎಸ್.ಕೆ
2 ನೇ ಶ್ರೇಣಿ (87.07%)

Kavitha Pani

ಕವಿತಾ ಪಾಣಿ
7 ನೇ ಶ್ರೇಣಿ (86.14%)

Rashmi B R

ರಶ್ಮಿ ಬಿ.ಆರ್
9 ನೇ ಶ್ರೇಣಿ (85.86%)

2014-2015 ನೇ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಬಿ.ಇಡಿ., ವಾರ್ಷಿಕ ಪರೀಕ್ಷೆಯಲ್ಲಿ ಶ್ರೇಣಿ ವಿಜೇತರಿಗೆ ಅಭಿನಂದನೆಗಳು

ಈ ಅಭೂತಪೂರ್ವ ಯಶಸ್ಸಿಗಾಗಿ ಶ್ರಮಿಸಿದ ಕಾಲೇಜಿನ ಪ್ರಾಚಾರ್ಯರನ್ನು, ಸಿಬ್ಬಂಧಿ ವರ್ಗದವರನ್ನು ಹಾಗೂ ಪ್ರಶಿಕ್ಷಣಾರ್ಥಿಗಳನ್ನು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.