ಶಿಕ್ಷಣಾವಧಿ ಪಠ್ಯವಸ್ತು
ಪ್ರಥಮ ಶಿಕ್ಷಣಾವಧಿ | ||
ಕ್ರ.ಸಂ | ಸಂಖ್ಯೆ | ಪಠ್ಯವಸ್ತು |
1. | ಪಿಇಸಿ-1 | ಜ್ಞಾನ ಮತ್ತು ಪಠ್ಯಕ್ರಮ |
2. | ಪಿಇಸಿ-2 | ಕಲಿಕಾರ್ಥಿಯ ಮನೋವಿಜ್ಞಾನ |
3. | ಪಿಇಸಿ-3 | ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ |
4. | ಇಪಿಸಿ-1 | ಪಠ್ಯಕ್ರಮಾತೀತ ಭಾಷೆ |
ಐಚ್ಚಿಕ ಪಠ್ಯವಸ್ತು (ಯಾವುದಾದರೊಂದು) | ||
5. | ಓ.ಸಿ-1 | ಕ್ರಿಯಾ ಸಂಶೋಧನೆ |
6. | ಓ.ಸಿ-2 | ವಿಶೇಷ ಮಕ್ಕಳ ಶಿಕ್ಷಣ |
7. | ಓ.ಸಿ-3 | ಪರಿಸರ ಶಿಕ್ಷಣ |
8. | ಓ.ಸಿ-4 | ಸಲಹೆ ಮತ್ತು ಮಾರ್ಗದರ್ಶನ |
9. | ಓ.ಸಿ-5 | ಗ್ರಂಥಾಲಯ ಮತ್ತು ಶಾಲಾ ಸಂಘಟನೆ |
10. | ಓ.ಸಿ-6 | ಬಹುಮಾಧ್ಯಮ ಮತ್ತು ಕಲಿಕೆ |
11. | ಓ.ಸಿ-7 | ಜನಸಂಖ್ಯಾ ಶಿಕ್ಷಣ |
12. | ಓ.ಸಿ-8 | ದೈಹಿಕ ಮತ್ತು ಆರೋಗ್ಯ ಶಿಕ್ಷಣ |
13. | ಓ.ಸಿ-9 | ಮೌಲ್ಯ ಶಿಕ್ಷಣ |
14. | ಇಂಟರನ್ ಶಿಫ್-1 | ಪೂರ್ವ ತರಬೇತಿ (ಎರಡು ವಾರಗಳು) |
ಎರಡನೇ ಶಿಕ್ಷಣಾವಧಿ | ||
ಕ್ರ.ಸಂ | ಸಂಖ್ಯೆ | ಪಠ್ಯವಸ್ತು |
15. | ಪಿಇಸಿ-4 | ಸಮಕಾಲೀನ ಭಾರತ ಮತ್ತು ಶಿಕ್ಷಣ |
16. | ಪಿಇಸಿ-5 | ಕಲಿಕಾ ಪ್ರಕ್ರಿಯೆ ಮತ್ತು ಮೌಲ್ಯಮಾಪನ |
17. | ಪಿಇಸಿ-6 | ಬೋಧನಾ ತಂತ್ರಜ್ಞಾನ |
18. | ಪಿ.ಎಸ್.ಎಸ್.-1ಎ | ಶಿಕ್ಷಣ ಶಾಸ್ತ್ರದ ಶಾಲಾ ವಿಷಯ -1 |
19. | ಪಿ.ಎಸ್.ಎಸ್.-2ಎ | ಶಿಕ್ಷಣ ಶಾಸ್ತ್ರದ ಶಾಲಾ ವಿಷಯ -2 |
20. | ಇಪಿಸಿ-2 | ಸ್ವಯಂ ಅರಿವು (ವ್ಯಕ್ತಿತ್ವ ಬೆಳವಣಿಗೆ) |
21. | ಇಂಟರನ್ ಶಿಫ್-2 | ಪೂರ್ವ ತರಬೇತಿ (ಎರಡು ವಾರಗಳು) |
ಮೂರನೇ ಶಿಕ್ಷಣಾವಧಿ | ||
ಕ್ರ.ಸಂ | ಸಂಖ್ಯೆ | ಪಠ್ಯವಸ್ತು |
22. | ಪಿಇಸಿ-7 | ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆ |
23. | ಪಿಇಸಿ-8 | ಸಮನ್ವಯ ಶಿಕ್ಷಣ |
24. | ಪಿಇಸಿ-9 | ಲಿಂಗತ್ವ ಶಾಲೆ ಮತ್ತು ಸಮಾಜ |
25. | ಪಿ.ಎಸ್.ಎಸ್.-1ಬಿ | ಶಿಕ್ಷಣ ಶಾಸ್ತ್ರದ ಶಾಲಾ ವಿಷಯ -1 |
26. | ಪಿ.ಎಸ್.ಎಸ್.-2ಬಿ | ಶಿಕ್ಷಣ ಶಾಸ್ತ್ರದ ಶಾಲಾ ವಿಷಯ -2 |
27. | ಇಪಿಸಿ-3 | ಯೋಗ ಮತ್ತು ಆರೋಗ್ಯ ಶಿಕ್ಷಣ |
28. | ಇಪಿಸಿ-4 | ಶಿಕ್ಷಣದಲ್ಲಿ ನಾಟಕ ಮತ್ತು ಕಲೆ |
29. | ಇಂಟರನ್ ಶಿಫ್-3 | ಪೂರ್ವ ತರಬೇತಿ (ಎರಡು ವಾರಗಳು) |
ನಾಲ್ಕನೇ ಶಿಕ್ಷಣಾವಧಿ | ||
ಕ್ರ.ಸಂ | ಸಂಖ್ಯೆ | ಪಠ್ಯವಸ್ತು |
30. | ಇಂಟರನ್ ಶಿಫ್-4 | ಪೂರ್ವ ತರಬೇತಿ (ಹದಿನಾಲ್ಕು ವಾರಗಳು) |